ಈ ಚಿತ್ರವನ್ನು ಸಿಂಗೀತಂ ಶ್ರೀನಿವಾಸರಾವ್ಅವರು ನಿರ್ದೇಶನ ಮಾಡಿದ್ದರು. ಈ ಚಿತ್ರದ ನಿರ್ಮಾಪಕರು ಶೃಂಗಾರ್ ನಾಗರಾಜ್. ಈ ಚಿತ್ರದಲ್ಲಿ ಬರುವ ಪಾತ್ರಗಳು ಕಮಲಹಾಸನ್, ಅಮಲ, ಲೋಕನಾಥ್, ಟೀನು ಆನಂದ್, ಪ್ರತಾಪ್ ಪೊಠಾಣ್, ರಮ್ಯ, ಪಿ.ಎಲ್.ನಾರಾಯಣ, ಮನ್‍ದೀಪ್ ರಾಯ್ ಅವರು ನಟಿಸಿದ್ದಾರೆ. ಈ ಚಿತ್ರದ ಸಂಗೀತ ಸಂಯೋಜಕರು ಸಿಂಗೀತಂ ಶ್ರೀನಿವಾಸರಾವ್. ಈ ಚಿತ್ರದ ಛಾಯಾಗ್ರಹಕರು ಬಿ.ಸಿ.ಗೌರಿಶಂಕರ್. ಈ ಚಿತ್ರವು ೧೯೮೭ ರಲ್ಲಿ ಬಿಡುಗಡೆಯಾಯಿತು. ವಿಮರ್ಶಕರ ಪ್ರಶಂಸೆ, ಅನೇಕ ಪ್ರಶಸ್ತಿಗಳಷ್ಟೇ ಅಲ್ಲದೆ ಭಾರತದ ಮೊದಲ ಪೂರ್ಣ ಪ್ರಮಾಣದ ಮೂಕಿ ಚಿತ್ರ (ಸುಮಾರು ೧೨೪ ನಿಮಿಷ) ಎಂಬ ಹೆಗ್ಗಳಿಕೆ ಪಾತ್ರವಾದ ಚಿತ್ರ. ಬೆಂಗಳೂರಿನಲ್ಲಿ ಸುಮಾರಿ ೩೫ ವಾರಗಳಷ್ಟು ಭರ್ಜರಿ ಪ್ರದರ್ಶನ ಈ ಚಿತ್ರ ಕಂಡಿತ್ತು. == ಕಥೆ == == ಪಾತ್ರಗಳು == ಕಮಲ್ ಹಾಸನ್ ಅಮಲಾ ಟಿನ್ನು ಆನಂದ್ ಲೋಕನಾಥ್ == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಪುಷ್ಪಕ ವಿಮಾನ @ ಐ ಎಮ್ ಡಿ ಬಿ